State

Good News ; ರೇಷನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ ; ಅ.20ರವರೆಗೆ ‘e-KYC’ ಗಡುವು ವಿಸ್ತರಣೆ!

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ರೇಷನ್ ಕಾರ್ಡ್’ದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರವು ಇ-ಕೆವೈಸಿ (e-KYC) ಗಡುವನ್ನ ಅಕ್ಟೋಬರ್ 20, 2026 ರವರೆಗೆ ವಿಸ್ತರಿಸಿದೆ.

ಸರ್ವರ್ ಸಮಸ್ಯೆಗಳು ಮತ್ತು ಸಾರ್ವಜನಿಕರ ಮನವಿಯನ್ನ ಪರಿಗಣಿಸಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಗಡುವು ಅಕ್ಟೋಬರ್ 20, 2026ರವರೆಗೆ ಇರಲಿದೆ.

Leave a Reply

Your email address will not be published. Required fields are marked *