About
This is where the story of Creator kannada begins. Use this page to share who is behind the site and what it is all about.
Tell visitors how it started, what they can expect to find here, and where it is headed next.
ಸ್ವಾಗತ! ‘Creator Kannada’ ಎನ್ನುವುದು ಕನ್ನಡಿಗರಿಗಾಗಿ ಇರುವ ಪ್ರಮುಖ ಡಿಜಿಟಲ್ ಸುದ್ದಿ ಮತ್ತು ಮಾಹಿತಿ ತಾಣವಾಗಿದೆ. ನಮ್ಮ ಯೂಟ್ಯೂಬ್ ಚಾನೆಲ್ನ ಯಶಸ್ಸಿನ ಬಳಿಕ, ಓದುಗರಿಗೆ ಕ್ಷಣಕ್ಷಣದ ತಾಜಾ ಸುದ್ದಿಗಳನ್ನು ತಲುಪಿಸುವ ಸದುದ್ದೇಶದಿಂದ ಈ ವೆಬ್ಸೈಟ್ ಆರಂಭಿಸಲಾಗಿದೆ.ನಮ್ಮ ವೆಬ್ಸೈಟ್ನಲ್ಲಿ ನೀವು ಪ್ರಮುಖವಾಗಿ ಈ ಕೆಳಗಿನ ವಿಭಾಗಗಳ ಅಧಿಕೃತ ಹಾಗೂ ಉಪಯುಕ್ತ ಮಾಹಿತಿಯನ್ನು ಪಡೆಯಬಹುದು:ಸುದ್ದಿ & ಪ್ರಚಲಿತ ವಿದ್ಯಮಾನಗಳು (News, National, Politics)ಜನಪರ ಮಾಹಿತಿ (Government Schemes & Jobs)ವಿಶೇಷ ವಿಭಾಗಗಳು (ಅನ್ನದಾತ / Farmer, ಜೀವನ ಶೈಲಿ / Lifestyle, ಕ್ರಿಕೆಟ್ / Cricket, ಫ್ಯಾಕ್ಟ್ಸ್ & ಅಧ್ಯಾತ್ಮ)ನಮ್ಮೊಂದಿಗೆ ಕೈ ಜೋಡಿಸಿ, ಕನ್ನಡದ ಧ್ವನಿಯಾಗಿ ಬೆಳೆಯೋಣ. ನಿಮ್ಮ ಪ್ರೋತ್ಸಾಹವೇ ನಮ್ಮ ಸ್ಪೂರ್ತಿ!
